65ನೇ ಕರ್ನಾಟಕ ರಾಜ್ಯೋತ್ಸವ ಅತಿ ಸರಳವಾಗಿ ಆಚರಣೆ

ಸೇಡಂ,ನ.1: ತಾಲೂಕಿನ ಸುವರ್ಣ ಕರ್ನಾಟಕ ಭವನದಲ್ಲಿ 65ನೇ ಕರ್ನಾಟಕ ರಾಜ್ಯೋತ್ಸವ ಅತ್ಯಂತ ಅತಿ ಸರಳವಾಗಿ ತಾಲೂಕಾ ಆಡಳಿತ ಮಂಡಳಿ ಆಚರಣೆ ಮಾಡಲಾಯಿತು. ಈ ರಾಜ್ಯೋತ್ಸವದಲ್ಲಿ ತಾಲೂಕಿನ ಶಾಸಕರು ಈ.ಕ.ರ.ಸಾ ಅಧ್ಯಕ್ಷರಾದ ರಾಜಕುಮಾರ್ ಪಾಟೀಲ್ ತೇಲ್ಕೂರ, ಸಹಾಯಕ ಆಯುಕ್ತರಾದ ರಮೇಶ್ ಎಸ್ ಕೊಲಾರ್, ತಹಸಿಲ್ದಾರ್ ಬಸವರಾಜ್ ಬೆಣ್ಣೆ ಶಿರೂರು, ಗ್ರೇಡ್ 2 ತಹಸಿಲ್ದಾರಾದ ಭೀಮಣ್ಣ ಕುದ್ರಿ, ಎಂ.ಜಿ ದೇಶಪಾಂಡೆ ,ಅನಿಲ್ ಸಕ್ರಿ, ಕೃಷಿ ಇಲಾಖೆ ನಿರ್ದೇಶಕರಾದ, ಹಂಪಣ್ಣ, ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಅವಿನಾಶ್ ರಾಗಿ, ಪುರಸಭೆಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಗುಡ್ಡೆ, ರವಿಕುಮಾರ್, ಪಿಎ??? ಅಯ್ಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕುಮಾರ್ ಬಾಗೋಡಿ, ತಾಲೂಕಿನ ಅನೇಕ ಆಡಳಿತಾಧಿಕಾರಿಗಳು ಮತ್ತು ಶಿಕ್ಷಕರು ವಿದ್ಯಾರ್ಥಿಗಳು ಕನ್ನಡಪರ ಒಕ್ಕೂಟ ಸಂಘಟನೆ ಅಧ್ಯಕ್ಷರುಗಳು ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.