ಕೆ.ಎಸ್.ಸಿ.ಎ. ಅಧ್ಯಕ್ಷ ರಘುರಾಮ್ ಭಟ್ ಅವರನ್ನು ಕರ್ನಾಟಕ ಸ್ಟಾರ್ ಸ್ಪೋಟ್ರ್ಸ್ ಕ್ಲಬ್ ಸೆಕ್ರೆಟರಿ ಅಲ್ತಾಫ್ ಕಿತ್ತೂರ ನಗರದ ಕೆ.ಎಸ್.ಸಿ.ಎ. ಸ್ಟೇಡಿಯಂನಲ್ಲಿ ಸನ್ಮಾನಿಸಿದರು. ಧಾರವಾಡ ಝೋನ್ ಚೇರಮನ್ ವೀರಣ್ಣ ಸವಡಿ, ನಿಖಿಲ್ ಬೂಸದ, ವಸಂತ ಮುರಡೇಶ್ವರ ಉಪಸ್ಥಿತರಿದ್ದರು.