ನಗರದ ಮಂಜುನಾಥ ನಗರದಲ್ಲಿರುವ ಗೌತಮ್ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಗೌತಮ್ ಪಬ್ಲಿಕ್ ಶಾಲೆ ಅಧ್ಯಕ್ಷೆ ಲೀಲಾವತಿ ಗಿರಿ, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷೆ ಡಾ. ಲತಾ ಅವಿನಾಶ್, ರಾಜ್ಯ ರೈತ ಸಂಘದ ಮಹಿಳಾ ವಿಭಾಗದ ಅಧ್ಯಕ್ಷ ಡಾ. ಎ.ಟಿ.ಎಸ್.ಗಿರಿ, ಮತ್ತಿತರರು ಭಾಗವಹಿಸಿದ್ದರು.