
ನಗರದ ರಾಜಾಜಿನಗರದ ಹೋಟೆಲ್ ನಳಪಾಕದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಮಹಿಳೆಯರನ್ನು ಹೋಟೆಲ್ ಮಾಲೀಕ ಲಿಂಗಯ್ಯ ಕಾಡದೇವರ ಮಠ, ಕವಿತಾ ಅವರು ಹೂ ನೀಡಿ ಸ್ವಾಗತಿಸಿದರು. ಚಿತ್ರ ನಿರ್ದೇಶಕ ಜೋಸೈಮನ್, ಕುಮಾರ್ ಈಶ್ವರ್, ಅನುಪಮಕುಮಾರ್, ವಿನುತ ಹರೀಶ್, ಕಿರಣ ಶಶಿಕುಮಾರ್, ವಕೀಲ ಬಿ.ಸಿ. ಲೋಕೇಶ್ ಭಾಗವಹಿಸಿದ್ದರು.