ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ 72 ಬ್ಯಾಳಿ ಓಣಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪಾಲಿಕೆ ಸದಸ್ಯರಾದ ಚಂದ್ರಿಕಾ ವೆಂಕಟೇಶ್ ಮೇಸ್ತ್ರಿ, ಮಹಿಳಾ ಪೆÇಲೀಸ್ ಠಾಣೆ ಎ.ಎಸ್.ಐ. ಜಯಶ್ರೀ ಕಲಾಲ್, ಮಾರ್ಗರೇಟ್ ಅನಂತಪುರ, ಭಾರತಿ ಗೋಕಾವಿ, ಅನ್ನಪೂರ್ಣ ಮಹಿಳಾ ಮಂಡಲದ ಸದಸ್ಯರು, ಶೈಲಜಾ ಚಿಕ್ಮಟ್, ಸವಿತಾ ಕಂಬಿ, ರೇಖಾ ರೋಣದ, ವಿದ್ಯಾ, ಶಶಿಕಲಾ, ಸದಾನಂದ್ ದೊಡ್ಮನಿ ಉಪಸ್ಥಿತರಿದ್ದರು.