ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಜೆಡಿಎಸ್ ಕೋರ್ ಕಮಿಟಿ ಸದಸ್ಯ ನಾಸೀರ ಬಾಗವಾನ ಖಾನಾಪುರದಲ್ಲಿ ಸಂತರಿಗೆ ಬಟ್ಟೆ ವಿತರಣೆ ಮಾಡಿ ಅವರ ಆಶೀರ್ವಾದ ಪಡೆದರು. ಈ ವೇಳೆ ಜೆಡಿಎಸ್ ತಾಲೂಕಾಧ್ಯಕ್ಷ ಎಂಎಂ ಸಾಹುಕಾರ, ಉದ್ಯಮಿ ರಮೀಜ ಭಗವಾನ, ಈರಯ್ಯ ಹಿರೇಮಠ, ಸಂತರು, ಸಾರ್ವಜನಿಕರು, ಜೆಡಿಎಸ್ ಮುಖಂಡರು ಇದ್ದರು.