
ಚನ್ನಮ್ಮನ ಕಿತ್ತೂರು ಪಟ್ಟಣದ ಸೋಮವಾರ ಪೇಠೆಯಲ್ಲಿ ಇರುವ ದಿವ್ಯ ಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಭಾವನಾ ಕಂಬಿ, ಸಹ ಶಿಕ್ಷಕಿ ಸುಜಾತಾ ಜಿರಲಿ, ನಿರ್ದೇಶಕಿ ಸುಮಿತ್ರಾ ಪಾಟೀಲ, ಶಾಂತಾ ಪಾಟೀಲ ಸೇರಿದಂತೆ ಇತರರು ಇದ್ದರು.