ಹೋಳಿ ಹಬ್ಬದ ನಿಮಿತ್ತ ಬುಧವಾರ ಐತಿಹಾಸಿಕ ಬಾದಾಮಿ ಪಟ್ಟಣದಲ್ಲಿ ವಿದೇಶಿ ಪ್ರವಾಸಿಗರು ಬಣ್ಣದಾಟದಲ್ಲಿ ತೊಡಗಿದರು. ಮಂಗಳವಾರ ರಾತ್ರಿ ಕಾಮದಹನ ಮಾಡಲಾಯಿತು. ಯುವಕರು, ಮಹಿಳೆಯರು, ಬಾಲಕರು ಬಣ್ಣದಾಟದಲ್ಲಿ ತೊಡಗಿರುವುದು ಕಂಡು ಬಂದಿತು.