ಪಟ್ಟಣದ ನಗರ್ತ ಮಹಿಳಾ ಸಂಘದ ವತಿಯಿಂದ ಶ್ರೀ ನಗರೇಶ್ವರಸ್ವಾಮಿ ದೇವಾಲಯದಲ್ಲಿ ನಗರ್ತ ಮಹಿಳಾ ಸಂಘದ ಅಧ್ಯಕ್ಷರಾದ ಲೀಲಾವತಿ ರುದ್ರಮೂರ್ತಿರವರ ನೇತೃತ್ವದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದ್ದು, ಬೆಂಗಳೂರಿನ ಎ.ಎಸ್.ವಿ.ಎನ್.ವಿ ಸಂಘದ ನಿರ್ದೇಶಕಿ ಸುವರ್ಣ ಶಿವಕುಮಾರ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಭಾರತಿ ಪ್ರಭುದೇವ್, ಮಹಂತಿನ ಮಠದ ಖಜಾಂಚಿಗಳಾದ ಚಂಪಕವಲ್ಲಿ ನಾಗರಾಜ್, ಮಹಿಳಾ ಸಂಘದ ಸದಸ್ಯರುಗಳಾದ ಮಾಲತಿ ಆನಂದ್, ವೀಣಾ ನಟಶೇಖರ್, ಶೋಭಾ ರಾಜಶೇಖರ್, ಮಾಣಿಕ್ಯ ನಂಜಣ್ಣ, ಭಾರತಿ ರಾಜ್, ಭಾರತಿ ವಿಶ್ವನಾಥ್, ಶ್ವೇತ ಮಂಜುನಾಥ್‌ರವರುಗಳು ಉಪಸ್ಥಿತರಿರುವರು.