ಹೋಳಿ ಹಬ್ಬದ ಪ್ರಯುಕ್ತ ನವದೆಹಲಿಯಲ್ಲಿಂದು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ರವರು ಶುಭಾಶಯ ಕೋರಿದರು. ಯುಎಸ್ ಕಾರ್ಮಸ್ ಕಾರ್ಯದರ್ಶಿ ಜಿನ ರೈಮೋನ್‌ಡೋ ಇದ್ದಾರೆ.