ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶ್ರೀನಿವಾಸಪುರ, ವಾಜರಹಳ್ಳಿಯಲ್ಲಿ ಆರಂಭಿಸಿರುವ ಉಚಿತ ಹೊಲಿಗೆ ತರಬೇತಿ ಕೇಂದ್ರವನ್ನು ಯಶವಂತಪುರ ಕ್ಷೇತ್ರದ ಯುವ ಮುಖಂಡ ನಿಶಾಂತ್ ಸೋಮಶೇಖರ್ ಉದ್ಘಾಟಿಸಿದರು. ಮಾಜಿ ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್, ಕ್ಷೇತ್ರದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಕುಮಾರ್, ಮಹಿಳಾ ಕಾರ್ಯಕರ್ತರಾದ ನಾಗವೇಣಿ, ಗೌರಮ್ಮ, ಮತ್ತಿತರರು ಇದ್ದಾರೆ.