ಬೆಳಗಾವಿಯ ಶ್ರೀನಗರ ಪ್ರದೇಶದ ವಂಟಮೂರಿ ಕಾಲೋನಿಯ ಸಾಯಿ ಮಂದಿರದ ಬಳಿ ಹೋಳಿ ಹುಣ್ಣಿಮೆಯ ನಿಮಿತ್ತ ” ರಂಗೋತ್ಸವ ” ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.