ಮುನವಳ್ಳಿ ಪಟ್ಟಣದ ಮುಖ್ಯರಸ್ತೆಯ ಒಳಚರಂಡಿ ನಗರೋತ್ಥಾ ಯೋಜನೆ ಅಡಿ ಕಾಮಗಾರಿಗೆ ಮುರುಘೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಪುರಸಭೆ ಮುಖ್ಯಾಧೀಕಾರಿ ರಮೇಶ ಹಿಟ್ಟಣಗಿ ಚಾಲನೆ ನೀಡಿದರು. ಎಮ್.ಎಸ್.ಅಜಮನಿ, ವಾ.ಎಚ್.ಬಜೇಂತ್ರಿ, ಬಿ.ಎಸ್.ಹಲಗಿ, ಮುತ್ತು ಪಾಗದ, ಹುಸೇನ ಮುಲ್ಲಾ, ಸಾರ್ವಜನಿಕರು ಪುರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.