ಲಕ್ಷ್ಮೇಶ್ವರ ತಾಲೂಕಿನ ಅಡಕಟ್ಟಿ, ದೊಡ್ಡೂರ, ಬಟ್ಟೂರ, ರಾಮಗೇರಿ, ಕುಂದ್ರಳ್ಳಿ, ಯತ್ತಿನಹಳ್ಳಿ, ಗೋವನಾಳ, ಆದ್ರಳ್ಳಿ, ಯಳವತ್ತಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರಂಗಿನ ಹೋಳಿ ಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.