ನಗರದ ದೂಪನಹಳ್ಳಿಯಲ್ಲಿರುವ ಶ್ರೀ ಮುತ್ಯಾಲಮ್ಮ ದೇವಿ, ಕಾಟೇರಮ್ಮ ದೇವಿ ದೇವಸ್ಥಾನಗಳ ಜೀರ್ಣೊದ್ಧಾರ ಮತ್ತು ನೂತನ ಬಿಂಬ ಪ್ರತಿಷ್ಠಾಪನೆ ಮತ್ತು ರಾಜಗೋಪುರ ಮಹಾಕುಂಭಾಭಿಷೇಷಕವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.