
ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಸಾಮಾಜಿಕ ಮತ್ತು ಧಾರ್ಮಿಕ ಚಿಂತಕ ವೀರಣ್ಣ ಪವಾಡದವರ ನಿವಾಸದಲ್ಲಿ ವೀರಶೈವ ಧರ್ಮ ಸಂಸ್ಥಾಪಕ ಆದಿ ರೇಣುಕಾಚಾರ್ಯ ಜಯಂತೋತ್ಸವವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ನಿರ್ಮಲಾದೇವಿ ಪವಾಡದ, ವೀರ ಸೋಮೇಶ್ವರ ಪವಾಡದ ನಮ್ರತಾಪವಾಡದ ಶಿವಗೇಶ್ವರ ಪವಾಡ ಸೇರಿದಂತೆ ಅನೇಕರಿದ್ದರು.