
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ 3170 ವತಿಯಿಂದ ಗಬ್ಬುರ್ ಬೈಪಾಸಿನಲ್ಲಿರುವ ಬಸ್ ನಿಲ್ದಾಣಕ್ಕೆ ಬೆಂಚು ಅಳವಡಿಸಲಾಯಿತು ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಡಚ್ ವೆಂಕಟೇಶ್ ದೇಶಪಾಂಡೆಯವರು ಹಾಗೂ ಅಸಿಸ್ಟೆಂಟ್ ಗೌರ್ನರ್ ರೋಟವನ್ ಆಡಿ ರೇಣುಕಾ ಸೋಲಂಕಿ ಪ್ರೆಸಿಡೆಂಟ್ ನಿಫಾ ಮಹಿತ ಸೆಕ್ರೆಟರಿ ಡಾ. ನಾಗರಿಕಾ ಹೆಬ್ಸೂರ್, ಮಹಾನಗರ ಪಾಲಿಕೆ ಸದಸ್ಯರಾದ ಚಂದ್ರಿಕಾ ವೆಂಕಟೇಶ್ ಮೇಸ್ತ್ರಿ, ಹನುಮಂತು ಉಮಚಗಿ, ರಾಧಿಕಾ ಹೂಗ್ಲಿ ಉಪಸ್ಥಿತರಿದ್ದರು.