ಬೆಂಗಳೂರು ದಕ್ಷಿಣ ಜಿಲ್ಲೆಯ ಬನ್ನೇರುಘಟ್ಟದಲ್ಲಿ ಇಂದು ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಸಚಿವರಾದ ಆರ್. ಅಶೋಕ್, ಮುನಿರತ್ನ, ಶಾಸಕ ಎಂ. ಕೃಷ್ಣಪ್ಪ, ಪರಿಷತ್ ಸದಸ್ಯ ಛಲದಿಂದ ನಾರಾಯಣ ಸ್ವಾಮಿರವರಿಗೆ ಪಕ್ಷದ ಕಾರ್ಯಕರ್ತರು ಸೇಬಿನ ಹಾರ ಹಾಕಿ ಸ್ವಾಗತಿಸಿದರು.