ಜಶ್ನ-ಎ-ಶಾನ್-ಎ-ಖಲಂದರ್ ಕಮೀಟಿ ಮತ್ತು ಗುಲಾಮ್-ಎ- ಖಲಂದರ ಹುಬ್ಬಳ್ಳಿ-ಧಾರವಾಡ ಕಮೀಟಿ ವತಿಯಿಂದ ಹುಬ್ಬಳ್ಳಿಯ ಅಂಜುಮನ್ ರಾಯಲ್ ಹಾಲ್‍ನಲ್ಲಿ ಐದು ಸಾಮೂಹಿಕ ವಿವಾಹವನ್ನು ಮಾಡಲಾಯಿತು. ಪೀರಾ ಸೈಯ್ಯದ ತಾಜುದ್ದೀನ್ ಖಾದರಿ, ಶಮಶುದ್ದೀನ್ ಖಾದರಿ, ನಿಯಾಜ್ ಆಲಮ್, ಅಬ್ದುಲ್ ಹಕೀಮ್ ತಹಶೀಲ್ದಾರ, ಮೊಹಮ್ಮದ ಶಾಮಿಲ್ ಖಾದರಿ, ಅಲ್ತಾಫ್ ನವಾಜ್ ಕಿತ್ತೂರ, ಕರೀಮ್‍ಸಾಬ್ ಬೆಟಗೇರಿ ಮತ್ತಿತರರಿದ್ದರು.