ಹುಬ್ಬಳ್ಳಿಯ ಉಣಕಲ್‍ದಲ್ಲಿರುವ ಮಂದಮತಿ ಅನುಪಾಲನ ಗೃಹ ಶಾಲೆಯಲ್ಲಿ ಮಕ್ಕಳೊಂದಿಗೆ ಶ್ರೀ ದೇವಪ್ಪ ಮಹಾದೇವಪ್ಪನವರ 76ನೇ ಹುಟ್ಟುಹಬ್ಬವನ್ನು ಕುಟುಂಬದ ಸಮೇತ ಅದ್ದೂರಿಯಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಉಮೇಶಗೌಡ್ರ ಕೌಜಿಗೇರಿ, ಸಮಾಜ ಸೇವಕರಾದ ಶ್ರೀ ರಮೇಶ್ ಮಹಾದೇವಪ್ಪನವರ, ರಾಜೇಶ ಮಹಾದೇವಪ್ಪನವರ, ಮಂಜುನಾಥ್ ಕಮ್ಮಾರ, ಸತ್ಯಪ್ಪ ಖಂಡೇಕಾರ, ಪ್ರವೀಣ್ ಹುರಳಿ, ರಾಮ ಕಾಳೆ, ಬಶೀರಖಾನ್ ಮುಸಾಫಿರ್, ಮಲ್ಲೇಶ್ ಕಾಳೆ, ಫಕೀರಪ್ಪ ಗುಲಗಂಜಿ, ಅಶೋಕ ವಾಲ್ಮೀಕಿ, ಆನಂದ್ ನಾಯಕ್, ನಂದೀಶ್ ವಡ್ಡಟ್ಟಿ, ಪುಟ್ಟು ಬಡಗೇರ್, ಸುಜಾತ ಮೇಡಂ ಗುರು ಹಿರಿಯರು ಉಪಸ್ಥಿತರಿದ್ದರು.