ಕಾಂಗ್ರೆಸ್ ಪಕ್ಷದ ಗೃಹ ಜ್ಯೋತಿ, ಗೃಹ ಲಕ್ಷ್ಮಿ ಹಾಗೂ 10 ಕೆಜಿ ಅಕ್ಕಿಗ್ಯಾರಂಟಿ ಯೋಜನೆಗಳ ಪ್ರಮಾಣ ಪತ್ರಗಳನ್ನು ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ 37 ಹಾಗೂ 38ನೇ ವಾರ್ಡಗಳಲ್ಲಿ ಮಾಜಿ ಮಹಾಪೌರಾದ ಅನಿಲ್ ಕುಮಾರ್ ಪಾಟೀಲ್ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ಪ್ರಕಾಶ್ ಕ್ಯಾರಕಟ್ಟಿ, ಗಂಗಾಧರ್ ದೊಡವಾಡ, ಅರ್ಜುನ್ ಪಾಟೀಲ್, ಪ್ರವೀಣ್ ಶೇಲವಾಡಿ, ಮಂಜು ಕಿರೆಸುರ್, ಸಾನು ಉಪಸ್ಥಿತರಿದ್ದರು.