ಚಾಮರಾಜಪೇಟೆಯಲ್ಲಿಂದು ನಡೆದ ‘ವಿಶ್ವ ಕನ್ನಡ ಸಿನಿಮಾ ದಿನ’ವನ್ನು ಹಿರಿಯ ನಟಿ ಗಿರಿಜಾ ಲೋಕೇಶ್‌ರವರು ಉದ್ಘಾಟಿಸಿದರು. ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ, ನಟಿ ಭವ್ಯ, ಭಾ.ಮಾ. ಹರೀಶ್, ಕೆ.ವಿ. ಚಂದ್ರಶೇಖರ್, ಮತ್ತಿತರರು ಇದ್ದಾರೆ.