ಕಾಂಗ್ರೆಸ್ ಧುರೀಣ ಶ್ರೀಮತಿ ಕೀರ್ತಿ ಮೋರೆ ರವರು ಧಾರವಾಡದ ಕೃಪಾಲಿಸ್ ಕಾಂಪೌಂಡ್ ಭಾಗದ ಜನರಿಗೆ ಕಾಂಗ್ರೆಸ್ ಪಕ್ಷದ ಪಕ್ಷದ ಮುಖಂಡರಾದ ಮೋಹನ್ ಕೊಟಭಾಗಿ, ತಾನಾಜಿರಾವ್ ಪುಂಡೆ, ಕಾಸಿಂಸಾಬ್ ದರ್ಗದ್, ಮಂಜುನಾಥ್ ಪಡೆಕೆ. ರೇಣುಕಾ ಮನ್ಸೂರ್. ಹಾಸನ್ ರಾಮದುರ್ಗ, ಇಲ್ಯಾಸ್ ಮುಲ್ಲಾ ಮಿಶ್ರಿಕೋಟಿ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.