
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು ಪುಷ್ಪಾಅರ್ಚನೆ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಸ್. ವಿ ಸಂಕನೂರ, ಉಮಾ ಮುಕುಂದ, ಸಂತೋಷ ಚವ್ಹಾಣ, ಮಲ್ಲಿಕಾರ್ಜುನ ಸಾವಕಾರ್, ನಾಗೇಶ ಕಲಬುರ್ಗಿ, ವಿರೂಪಾಕ್ಷ ರಾಯನಗೌಡ್ರ, ಕೃಷ್ಣಾ ಗಂಡಗಾಳೇಕರ, ಅವಿನಾಶ ಹರಿವಾಣ, ಆಕಾಶ ನರವಟಿ, ರಜತ ಸಿಂಗ ಹಜಾರೆ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.