
ಜಯ ಕರ್ನಾಟಕದ ಸಂಘಟನೆಯ ಬೆಂಗಳೂರು ಜಿಲ್ಲಾ ಕಾರ್ಯಾಧ್ಯಕ್ಷರು ಕೆಎಂ ನಟರಾಜ್ ಹಾಗೂ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಜತ್ ಗಗನ್ ರಾಜ್ ಅವರ ಹುಟ್ಟುಹಬ್ಬವನ್ನು ಮಾತೃಶ್ರೀ ಮನ ವಿಕಾಸ ಕೇಂದ್ರ ಕುಮಾರ ಪಾರ್ಕ್ ನಲ್ಲಿ ಆಚರಿಸಲಾಯಿತು ರಾಜಕಾರ್ಯ ಅಧ್ಯಕ್ಷರಾದ ರಾಮಚಂದ್ರಯ್ಯನವರು ರಾಜ ಉಪಾಧ್ಯಕ್ಷರಾದ ಕಣ್ಣೂರ್ ಜಗದೀಶ್ ಬೆಂಗಳೂರು ಉಪಾಧ್ಯಕ್ಷರಾದ ಭಾಗೇನಾಥ್ ಪಚ್ಚಿ ಶಾಲೆಯ ಮುಖ್ಯಸ್ಥರಾದ ಬಸವರಾಜು ಮಂಜು ಆಗು ಮುಂತಾದವರು ಭಾಗವಹಿಸಿದ್ದರು.