ಬೆಂಗಳೂರು ತತ್ವ ಶಾಲೆಯ ಕ್ರೀಡಾಕೂಟವನ್ನು ಯು-೨೦ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನ ಲಾಂಗ್‌ಜಂಪ್‌ನ ಬೆಳ್ಳಿ ಪದಕ ವಿಜೇತೆ ಶೈಲಿಸಿಂಗ್ ಉದ್ಘಾಟಿಸಿದರು. ಶಾಲೆಯ ಪ್ರಾಂಶುಪಾಲರಾದ ಮಮತಾರಾವ್ ಮತ್ತಿತರರಿದ್ದಾರೆ.