ಹುಬ್ಬಳ್ಳಿ ಕೌಲಪೇಟ ಭಾಗದ 300ರಕ್ಕೂ ಹೆಚ್ಚು ಮಹಿಳೆಯರಿಗೆ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವೃತ್ತಿಪರ ತರಬೇತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ವೆಂಕಟೇಶ್ ಮೇಸ್ತ್ರಿ ಪಾಲಿಕೆ ಸದಸ್ಯರಾದ ಚಂದ್ರಿಕಾ ವೆಂಕಟೇಶ್ ಮೇಸ್ತ್ರಿ ನೇತೃತ್ವದಲ್ಲಿ ಲಕ್ಷ್ಮಿ ರಾತೋಡ್, ಪೂಜಾ, ರುಕ್ಸಾನಾ ಕಲಾದಗಿ, ರಶ್ಮಿ, ಯಾಸ್ಮಿನ್ ಶೇಕ್, ನಾಸಿರ್ ಮಾಣಿಕ್, ವೆಂಕಟೇಶ್ ಬದ್ಧಿ, ಸುನೀಲ್ ನಿಟ್ಟೂರು, ವಸೀಮ್ ಕಲಘಟಗಿ, ಹನುಮಂತ ಉಮ್ಮಜ್ಗಿ, ವಂದನಾ ಜಿತೂರಿ, ಪೂನಂ ಪವಾರ, ಮುಸ್ಕಾನ್ ಹಾವೇರಿ, ವರ್ಷಾ ಮಡ್ಡಿ, ಮೊಬಿನ್ ಕೌಸರ್, ಮೇಘ ಏ, ರತನ್, ಹಮೀದಾ ಶಿರಹಟ್ಟಿ, ಮಧು ಚಲವಾದಿ ಉಪಸ್ಥಿತರಿದ್ದರು.