ಶ್ರೀ ಸದ್ಗುರು ಸಿದ್ಧಾರೂಢ ಮಠದಲ್ಲಿ ರಥೋತ್ಸವ ಪ್ರಯುಕ್ತ ಶ್ರೀ ಸಿದ್ಧಾರೂಢರ ಕೌದಿ ಪೂಜೆಯಂದು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಕಲ ಸದ್ಭಕ್ತರಿಗೆ ಮಹಾ ಅನ್ನ ಪ್ರಸಾದ ಕಾರ್ಯಕ್ರಮಕ್ಕೆ ಮಾಜಿ ಮಹಾಪೌರರಾದ ವೆಂಕಟೇಶ ಮೇಸ್ತ್ರಿ ಹಾಗೂ ಹನುಮಂತ ಯಾತಗೇರಿ ಚಾಲನೆ ನೀಡಿದರು. ಯುವ ಮುಖಂಡ ಕುಮಾರ್ ಎಸ್. ಯಾತಗೇರಿ, ದೀಪು ಎಲಿಗಾರ, ಈಶ್ವರ ಪಾಟೀಲ, ರಮೇಶ್ ಮಲ್ಲಾಪುರ್, ಶಂಕರ್ ಕಲ್ಬುರ್ಗಿ, ಕೃಷ್ಣ ಚಲವಾದಿ, ರಂಗ ಬದಿ, ಸಿದ್ದು ಕೆಟಗೇರಿ, ದೇವರಾಜ್ ಕೆಲೂರ, ರಾಜು ಚಲವಾದಿ, ರಾಜಾಹುಲಿ ಆನಂದ್ ಕನಸಾವಿ, ಶ್ರೀಕಾಂತ್ ಕಾಲವಾಡ, ಕಣ್ಣಪ್ಪ ಉಪಸ್ಥಿತರಿದ್ದರು.