ಮುನವಳ್ಳಿ ಪಟ್ಟಣದ ರಾಮಸೇನಾ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಸೇರಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಗಾಂಧಿನಗರದ ಶ್ರೀ ಸಾಯಿ ಮಂದಿರದಿಂದ ಶಿವಾಜಿ ಮೂರ್ತಿ ಮೆರವಣಿಗೆ ನಡೆಯಿತು.