ಹಳೆ ಹುಬ್ಬಳ್ಳಿಯ ಶ್ರೀ ಜಡೇಯ ಶಂಕರಲಿಂಗ ದೇವಸ್ಥಾನದಲ್ಲಿ ಸದ್ಗುರು ಶ್ರೀ ಸಿದ್ದಾರೂಢ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸದ್ಗುರು ಸಿದ್ದಾರೂಢರ ಸ್ವಾಮಿಗಳವರ ಪ್ರವಚನವನ್ನು ಶಿದ್ಧಲಿಂಗಪ್ಷ ಶಿವಲಿಂಗಪ್ಪ ಗರಗ ಇವರಿಂದ ಏರ್ಪಡಿಸಲಾಗಿತ್ತು. ಮುಕ್ತಾಯ ಸಮಾರಂಭದಲ್ಲಿ ವೀರಣ್ಣ ಹೂಲಿ ಯವರು ಸಂಪಾದಿಸಿದ ಹೂಬಳ್ಳಿಯ ಹೂಗಳು. ಹೂ ತೋಟದ ಬೆಳದಿಂಗಳು. ಹೂಲಿ ಮಡಿವಾಳಪ್ಪನವರು ಎಂಬ ಪುಸ್ತಕಗಳನ್ನು ಕೊಡಲಾಯಿತು. ಈ ಸಂದರ್ಭದಲ್ಲಿ ಶಿವಾನಂದ ಹೂಲಿ ರಮೇಶ ಹಳ್ಳದ ಮುತ್ತಣ್ಣ ಹೇರಲಗಿ ಷಣ್ಮುಖ ಹೂಲಿ ಮಲ್ಲಿಕಾರ್ಜುನ ಗರಗ ಬಸವರಾಜ ಹೂಲಿ. ಮುಂತಾದವರು ಉಪಸ್ಥಿತರಿದ್ದರು