ಅಳ್ನಾವರ ತಹಸೀಲ್ದಾರ್ ಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಅಮರೇಶ್ ಪಮ್ಮಾರ್, ಬಾಬು ಸುಣಗಾರ, ಶ್ರೀನಿವಾಸ್ ಕಟ್ನಳ್ಳಿ, ಶ್ರೀಧರ್ ಸುಣಗಾರ, ಎಂ.ಜೆ. ಪತ್ತಾರ್, ಜಗಾಪುರ್ ಇದ್ದರು.