ರಾಜ್ಯ ಒಕ್ಕಲಿಗರ ಸಂಘದ ವಿ.ವಿ. ಪುರ ವಿಜ್ಞಾನ ಕಾಲೇಜಿನ ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗ ಪದವಿ ಪ್ರದಾನ ಸಮಾರಂಭದಲ್ಲಿ ಹಾಪ್ ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎ. ಚನ್ನಪ್ಪಗೌಡ, ಪ್ರಾಧ್ಯಾಪಕ ಕೆ.ಎನ್. ಮಹೇಂದ್ರ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ದೇವರಾಜ್ (ಹಾಪ್‌ಕಾಮ್ಸ್) ಸಂಘದ ಆಂತರಿಕ ಲೆಕ್ಕಪರಿಶೋಧಕ ಆರ್. ಹನುಮಂತರಾಯಪ್ಪ, ಕಾರ್ಯಾಧ್ಯಕ್ಷ ರವೀಂದ್ರ ಹೆಚ್.ಎನ್., ಪ್ರಾಂಶುಪಾಲ ಡಾ. ಬಿ.ಎಸ್. ಪುಟ್ಟಸ್ವಾಮಿ, ಸಂಯೋಜಕಿ ಡಾ. ಚಂದ್ರಕಲಾ ಪಾಲ್ಗೊಂಡಿದ್ದರು.