ಖ್ಯಾತ ರಾಷ್ಟ್ರ ಪ್ರಶಸ್ತಿ ವಿಜೇತ ನಿದೇ೯ಶಕ ವಿ.ಕೆ. ಪ್ರಕಾಶ ಅವರು ಕ್ರಿಸ್ತು ಜಯಂತಿ ಕಾಲೇಜಿನ ಮಾದ್ಯಮ ವಿದ್ಯಾಥಿ೯ಗಳೊಂದಿಗೆ ಸಂವಾದ ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು. ವಿ.ಕೆ.ಪ್ರಕಾಶ ಅವರು ತಮ್ಮ ಇತ್ತೀಚಿನ ವೆಬ್ ಸೀರೀಸ್ ಹಾಗೂ ಸಿನಿಮಾ ಪ್ರಯಾಣವನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು