ವಿಜಯನಗರ ಕ್ಷೇತ್ರ ಅತ್ತಿಗುಪ್ಪೆ ವಾರ್ಡ್‌ನ ಬಸವೇಶ್ವರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಈಜುಕೊಳಕ್ಕೆ ಮಾಜಿ ಸಚಿವ, ಶಾಸಕ ಎಂ. ಕೃಷ್ಣಪ್ಪರವರು ಗುದ್ದಲಿ ಪೂಜೆ ನೆರವೇರಿಸಿದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆನಂದ್ ಕುಮಾರ್.ಬಿ., ಮುಖಂಡರಾದ ವಿ. ನಾರಾಯಣ, ಲೋಕೇಶ್, ಪ್ರದೀಪ್, ಮಂಜುನಾಥ್, ಕೆಂಪಯ್ಯ, ಗಿರೀಶ್, ಪ್ರಭಾಕರ್, ದೇಶಲಿಂಗೇಗೌಡ, ಸುಮಾಶಿವಕುಮಾರ್, ಶುಭ, ಕೋಮಲ ಇದ್ದಾರೆ.