ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಮದನ ಕುಲಕರ್ಣಿ ಅವರನ್ನು ಶಾಸಕ ಪ್ರಸಾದ ಅಬ್ಬಯ್ಯ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಇಕ್ಬಾಲ್ ನವಲೂರ, ಸೆಂದಿಲ್ ಕುಮಾರ, ಯುವ ಮುಖಂಡರಾದ ಪ್ರಕಾಶ ಜಾಧವ, ಮಾಲತೇಶ ಕುಲಕರ್ಣಿ, ಶಿವಾ ಬೆಂಡಿಗೇರಿ, ಜಾಹೀರ ಹಕೀಮ್, ಕಾರ್ತೀಕ ಮುಂತಾದವರು ಇದ್ದರು.