ಬೈಲಹೊಂಗಲ ಪಟ್ಟಣದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರನಟ ದೊಡ್ಡಣ್ಣ ಅವರನ್ನು ದೇವಸ್ಥಾನದ ಧರ್ಮದರ್ಶಿ ವೇದಮೂರ್ತಿ ಡಾ. ಮಹಾಂತಯ್ಯಾ ಆರಾದ್ರಿಮಠ ಶಾಸ್ತಿಗಳು ಸನ್ಮಾನಿಸಿದರು. ಪತ್ರಕರ್ತ ಕುಮಾರ ರೇಶ್ಮಿ ಸೇರಿದಂತೆ ಮತ್ತಿತರರು ಇದ್ದರು.