ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ವೈದ್ಯಕೀಯ ಅಧೀಕ್ಷಕರಾದ ಡಾ|| ಅರುಣಕುಮಾರ ದಂಪತಿ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಜೀಯವರ ಮಠಕ್ಕೆ ಆಗಮಿಸಿ ಉಭಯಶ್ರೀಗಳವರ ದರ್ಶನ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣ್ಯರನ್ನು ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು. ಚೇರ್‍ಮನ್ನರಾದ ಧರಣೇಂದ್ರ ಭ ಜವಳಿ, ವೈಸ್ ಚೇರ್‍ಮನ್ನರಾದ ಡಾ|| ಗೋವಿಂದ ಗು. ಮಣ್ಣೂರ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಕೋಳಕೂರ, ಧರ್ಮದರ್ಶಿಗಳಾದ ಡಿ.ಡಿ. ಮಾಳಗಿ, ಕೆ.ಎಲ್.ಪಾಟೀಲ, ಶಾಮಾನಂದ ಬಾ. ಪೂಜೇರಿ, ಹನಮಂತ ತ. ಕೊಟಬಾಗಿ, ಕೆ.ಕೆ.ತೆರಗುಂಟಿ, ಮಹೇಶಪ್ಪ ಚಂ. ಹನಗೋಡಿ, ಜಿ.ಎಸ್.ನಾಯಕ, ಜಗದೀಶ ಲ. ಮಗಜಿಕೊಂಡಿ, ಪ್ರಕಾಶ ಸಿ. ಉಡಿಕೇರಿ ಮ್ಯಾನೇಜರ್ ಈರಣ್ಣ ತುಪ್ಪದ ಮತ್ತು ಸಿಬ್ಬಂದಿ ವರ್ಗಉಪಸ್ಥಿತರಿದ್ದರು.