ಹುಬ್ಬಳ್ಳಿ ಬೈರಿದೇವರಕೊಪ್ಪ ದರ್ಗಾ ಕಮಿಟಿ ಅವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಾದ ಆಯುಷ್ಮಾನ್ ಭಾರತ ಹೆಲ್ತ್ ಕಾರ್ಡ್ ನಗರದ ಸಿಎಸ್‍ಸಿ ಸೆಂಟರ್ ಉಚಿತವಾಗಿ ಕ್ಯಾಂಪ್ ಮೂಲಕ ಮಾಡಲಾಯಿತು. ದರ್ಗಾ ಕಮಿಟಿ ಸದಸ್ಯರಾದ ಅಬ್ದುಲ್ ಜಲೀಲ್ ಖಾಜಿ, ಮೊಹಮ್ಮದ್ ಗೌಸ್ ಮುಲ್ಲಾ, ಅಬ್ದುಲ್ ಖಾದರ್ ಚಂಗಾಪುರಿ, ಕಿಶನ್ ಹಂಚಾಟೆ ಹಾಗೂ ಅಕ್ಬರ್ ಬೆಳಗಾಂವ್ಕರ್ ಉಪಸ್ಥಿತರಿದ್ದರು.