ನಗರದ ಚಿತ್ರಕಲಾ ಪರಿಷತ್ತಿನಲ್ಲಿಂದು ಕಲರ್‍ಸ್ ಆಫ್ ಕನ್ನಡ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿ ವೀಕ್ಷಿಸಿದರು. ಕಲಾವಿದ ಜೋಸೆಫ್ ಇದ್ದಾರೆ.