ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಇಂದು ಮುಂಜಾನೆಯಿಂದಲೇ ಮುಸುಕಿರುವ ಮಂಜು. ಈ ವರ್ಷದಲ್ಲಿ ಅತಿ ಹೆಚ್ಚು ಮಂಜು ಕಾಣಿಸಿಕೊಂಡ ದಿನವಿದು.ಬೆಳಗ್ಗೆ 8 ಗಂಟೆ ಆದ್ರು ಕಾಣಿಸದ ಸೂರ್ಯಕಿರಣ.