ಹುಬ್ಬಳ್ಳಿಯಲ್ಲಿಂದು ಸಂಜೆ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಹೆಸ್ಕಾಂ ವತಿಯಿಂದ ನಗರದ ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಎಸ್.ಎಸ್. ತೇಲಿ, ಡಿ.ಎಫ್. ಲಂಗೊಟಿ, ಮಂಜುನಾಥ ದೊಡ್ಡಮನಿ, ಎಚ್.ಬಿ. ಸಿದ್ಧಾರೂಢ ಸಿಬ್ಬಂದಿಗಳಾದ ಮೋಹನ್ ಕುಂದಗೋಳ ಮತ್ತಿತರರು ಉಪಸ್ಥಿತರಿದ್ದರು.