ರಾಷ್ಟೀಯ ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವವರಿಗಾಗಿ ಧಾರವಾಡದಲ್ಲಿ ಊಟ, ವಸತಿ ಹಾಗೂ ಆರೋಗ್ಯ ಕೇಂದ್ರಗಳ ಏರ್ಪಾಡನ್ನು ಶಾಸಕ ಅಮೃತ ದೇಸಾಯಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಹೇಮಂತಕುಮಾರ ನೀಲಣ್ಣವರ ಮತ್ತಿತರರು ಉಪಸ್ಥಿತರಿದ್ದರು.