ನೇಕಾರನಗರ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ನಿಮಿತ್ಯ ಬನಶ್ರೀ ಮಹಿಳಾ ಮಂಡಳದ ವತಿಯಿಂದ ದೇವಿ ಕುಂಕುಮಾರ್ಚನೆ, ಗಾಯತ್ರಿ ಜಪ, ಪಲ್ಲಕ್ಕಿ ಉತ್ಸವ ಮತ್ತು ಮಹಾ ಪ್ರಸಾದ ಏರ್ಪಡಿಸಲಾಗಿತ್ತು.