ಲಕ್ಷ್ಮೇಶ್ವರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಬಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳವರ ಅಗಲಿಕೆ ನಿಮಿತ್ತ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು. ಶಿರಹಟ್ಟಿ ಬಿಜೆಪಿ ಮಂಡಲದ ಲಕ್ಷ್ಮೇಶ್ವರ ನಗರ ಘಟಕದ ಅಧ್ಯಕ್ಷರಾದ ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ, ನವೀನ್ ಹಿರೇಮಠ, ರಮೇಶ ಹಾಳತೋಟದ, ನೀಲಪ್ಪ ಹತ್ತಿ, ಸಿದ್ದನಗೌಡ ಬಳ್ಳೊಳ್ಳಿ, ಪ್ರವೀಣ ಬೊಂಬಲೆ, ಅರುಣ ಪಾಟೀಲ್, ಸಂತೋಷ್ ಜಾವೂರ್, ರಾಜು ಅಂದಲಗಿ ಸೇರಿದಂತೆ ಅನೇಕರಿದ್ದರು.