ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ ಅವರು ಹುಬ್ಬಳ್ಳಿ ಬೈರಿದೇವರಕೊಪ್ಪದಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ ಧನಸಹಾಯ ಮಾಡುವುದಾಗಿ ಹಾಗೂ ಸಹಾಯಕ್ಕಾಗಿ ವಕ್ಫ್ ಬೋರ್ಡ್‍ಗೂ ಆಗ್ರಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಅಲ್ತಾಫ್‍ನವಾಜ ಎಂ. ಕಿತ್ತೂರ, ಮುನ್ನಾ ಹೆಬ್ಬಳ್ಳಿ, ಅಜೀಂ ಪೀರಾ ಖಾದರಿ, ಇಸ್ಮಾಯಿಲ್ ತಮಟಗಾರ ಮತ್ತಿತರಿದ್ದರು.