ಹುಬ್ಬಳ್ಳಿ ದಾಜಿಬಾನಪೇಟ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಹಿಂದುಸ್ಥಾನ ಜನತಾ ಪಕ್ಷದ ರಾಘವೇಂದ್ರ ಕಠಾರೆ ಅವರ ಕ್ಯಾಲೆಂಡರ್ ಎಸ್.ಎಸ್.ಕೆ. ಸಮಾಜದ ಮುಖ್ಯ ಧರ್ಮದರ್ಶಿ ಸತೀಶ ಮೆಹರವಾಡೆ ಎಸ್ ಎಸ್ ಕೆ ಸಮಾಜದ ಬ್ಯಾಂಕ ಚೇರಮನ್ ವಿಠ್ಠಲ ಲದವಾ, ಮಾಜಿ ಧರ್ಮದರ್ಶಿ ನಿಲಕಂಠಸಾ ಜಡಿ, ಮಾಜಿ ಶಾಸಕ ಅಶೋಕ ಕಾಟವೆ, ಇನ್ನೂ ಹಲವು ಸಮಾಜದ ಹಿರಿಯರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗಣೇಶ ಕದಂ,ಮಂಜು ಎಂಟರ್ವಿ, ವಿಜಯ ಮಾಮರಡಿ,ರಮೇಶ ಇರಕಲ,ಶ್ರೀನಿವಾಸ ಪವಾರ, ಅಂಬ್ರುತ್ ನಿರಂಜನ್ ಕಿರಣ ಬಾಕಳೆ,ಮಂಜು ಶಿರಾಳಕರ,ವಿನಾಯಕ ಕಾಟಿಗರ,ಅರವಿಂದ ಮಾಮರಡಿ, ಮಹಿಳಾ ಮುಖಂಡರು ನೀತು ಪವಾರ, ಮಂಜುಳಾ ಇರಕಲ್,ಗೀತಾ ಅರಶಿದ್ದ,ಅಕ್ಷತಾ ನಿರಂಜನ, ಲದವಾ ಉಪಸ್ಥಿತರಿದ್ದರು.