60 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು ಮಾಡಿದ ಬಸ್ ಚಾಲಕ

ಸೇಡಂ, ನ, 08 : ಗುರುಮಿಟ್ಕಲ್ ದಿಂದ ಪಂಡರಪುರ ಹೋಗುವ ಬಸ್ ನಂಬರ್ ಏಂ33ಈ0424 ಸೇಡಂ ನಿಂದ ಕಲಬುರ್ಗಿ ಹೋಗುವ ಮಾರ್ಗ ಮಧ್ಯದಲ್ಲಿ ಏಕಾಏಕಿ ಬಸ್ ಚಾಲಕ ನಾಮದೇವ್ ಲೋ ಬಿಪಿ ಆಗಿ ತಪ್ಪಿದರೂ ಇದರ ಮಧ್ಯದಲ್ಲಿಯೂ ಚಾಲಕನು ಚಾಣಾಕ್ಷತೆಯಿಂದ ಸ್ಪೀಡ್ ಆಗಿರತಕ್ಕಂತ ಬಸ್ಸನ್ನು ಕಂಟ್ರೋಲ್ ಕಂಟ್ರೋಲ್ ಮಾಡಿದರು ಪೂರ್ತಿಯಾಗಿ ಆಯತಪ್ಪಿ ಸ್ಟೇರಿಂಗ್ ಮೇಲೆ ಮಲಗಿಕೊಂಡರು ಅದೇ ಸಂದರ್ಭದಲ್ಲಿ ಬಸ್ಸು ಕಂದಕಕ್ಕೆ ಬೀಳುವ ಸಂದರ್ಭದಲ್ಲಿ ಅಲ್ಲೇ ಮುಂದುಗಡೆ ನಿಂತಿರುವ ಗುರುತಿನಿಂದ ಪ್ರಯಾಣ ಮಾಡುತ್ತಿರುವ ಅವಿನಾಶ್ ಗೌಡ ಗುರುಮಿಟ್ಕಲ್ ಪ್ರಯಾಣಿಕನು ಸ್ಟೇರಿಂಗ್ ಅನ್ನು ಕಂಟ್ರೋಲ್ ಮಾಡಿ ಮೂಲಕ 60ಕ್ಕಿಂತ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ರಚಿಸಿದರು ಪ್ರಯಾಣಿಕರೆಲ್ಲರೂ ಚಾಲಕನ ದೇವನಿಗೂ ಹಾಗೂ ಅವಿನಾಶ್ ಗೌಡ ವ್ಯಕ್ತಿಗೂ ಧನ್ಯವಾದಗಳನ್ನು ಹೇಳಿದರು ಹಾಗೂ ಎಲ್ಲರೂ ನಿಟ್ಟುಸಿರು ಬಿಟ್ಟು ತಮ್ಮ ತಮ್ಮ ದೇವರನ್ನು ಧನ್ಯವಾದಗಳನ್ನು ಹೇಳಿ ನಿಟ್ಟುಸಿರುಬಿಟ್ಟರು.