ನವಲಗುಂದ ಪಟ್ಟಣದ ಪುರಾತನ ದೇಗುಲ ಶ್ರೀ ಲಾಲಗುಡಿ ಮಾರುತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸ್ಥಳೀಯ ಆರ್ಯ ವೈಶ್ಯ ಸಮಾಜದ ಧಾರವಾಡ ಕುಟುಂಬದವರು ರೂ. 5 ಲಕ್ಷ ದೇಣಿಗೆ ನೀಡಿದರು. ಕುಟುಂಬದ ಆರ್.ಎನ್.ಧಾರವಾಡ, ಶಂಕರ ಧಾರವಾಡ, ಅಭಿ ಧಾರವಾಡ, ಕಿರಣ ಧಾರವಾಡ, ಪ್ರಥ್ವಿರಾಜ ಧಾರವಾಡ, ದೇವಸ್ಥಾನ ಸಮಿತಿಯ ಅಧ್ಯಕ್ಷ ಸಕ್ರಪ್ಪ ಹಳ್ಳದ, ರಾಯನಗೌಡ ಪಾಟೀಲ, ಶಂಕರು ತೋಟದ, ನರಸಿಂಹ ಇನಾಮತಿ, ಹುಲಗಪ್ಪ ಭೋವಿ, ಶೇಖಪ್ಪ ಅಲಂಗದ, ಸಿದ್ದಪ್ಪ ಜಿನ್ನರ, ಶರಣು ಯಮನೂರ, ಶಂಕರ ಹುಣಸೀಮರದ, ನವೀನ ಹರಿಹರ, ಮುರಳಿ ಹೆಬಸೂರ, ಪ್ರಭು ಇಬ್ರಾಹಿಂಪೂರ, ಎಸ್.ಎಮ್.ಡಂಬಳ ಇದ್ದರು.