ಗೃಹ ಕಚೇರಿಯಲ್ಲಿ ಲಾವಣ್ಯ ಪ್ರಕಾಶನ ಮತ್ತು ಐಎಚ್‌ಎಸ್ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಡಾ. ರಾಜ್ ಆ ೧೦೮ ದಿನಗಳು ಮತ್ತು ಸುಡು ಬಯಲು ಪುಸ್ತಕವನ್ನು ಬಿಡುಗಡೆ ಮಾಡಿದರು. (ಎಡದಿಂದ) ಹಿರಿಯ ಪತ್ರಕರ್ತ ಡಿ. ಉಮಾಪತಿ, ಡಾ.ರಾಜ್ ಆ ೧೦೮ ದಿನಗಳು ಪುಸ್ತಕದ ಲೇಖಕ ಆರ್ ಪಿ ಸಾಂಬ ಸದಾಶಿವ ರೆಡ್ಡಿ, ಇಂದು ಸಂಜೆ ವ್ಯವಸ್ಥಾಪಕ ಸಂಪಾದಕರು ಪದ್ಮ ನಾಗರಾಜ್, ಕಾಂತರಾಜು, ಪತ್ರಕರ್ತ ಎಸ್.ನಾಗಣ್ಣ, ಸುಡು ಬಯಲು ಪುಸ್ತಕದ ಲೇಖಕ ಎಂ.ಎಸ್.ಮಣಿ, ಕಾಂಗ್ರೆಸ್ ಮುಖಂಡ ಎಚ್‌ಎಂ ರೇವಣ್ಣ ಮತ್ತು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಇದ್ದಾರೆ.