ಹೆಗ್ಗಡದೇವನ ಕೋಟೆ ವಿವೇಕಾನಂದ ಗಿರಿಜನ ಆಶ್ರಮದ ಮಕ್ಕಳಿಗೆ ಕಂದಾಯ ಸಚಿವ ಆರ್. ಅಶೋಕ್ ಬೆಳಗಿನ ಉಪಾಹಾರ ವಿತರಿಸಿದರು. ಶಾಲೆ ಸಂಸ್ಥಾಪಕ ಬಾಲಸುಬ್ರಮಣ್ಯ ಇತರರು ಇದ್ದಾರೆ.